ಸ್ಟಾರ್ ನಟರ ಸಿನಿಮಾಗಳ ಮಧ್ಯೆ ಹೊಸಬರ ಹಾಗೂ ಪ್ರಯೋಗಾತ್ಮಕ ಚಿತ್ರಗಳು ಕಣ್ಮರೆಯಾಗುತ್ತೆ. ಸಿನಿಮಾ ಎಷ್ಟೇ ಚೆನ್ನಾಗಿದ್ದರೂ, ಅದಕ್ಕೆ ಸಿಗಬೇಕಾದ ಮನ್ನಣೆ ಸಿಗುವುದಿಲ್ಲ. ಆದ್ರೂ, ಜನರ ಚಪ್ಪಾಳೆ, ಶಿಳ್ಳೆ, ಗಿಟ್ಟಿಸಿಕೊಳ್ಳುವಲ್ಲಿ ಈ ಚಿತ್ರಗಳು ಯಶಸ್ಸು ಕಾಣುತ್ತೆ. ಇಂತಹ ಚಿತ್ರಗಳ ಪೈಕಿ ಕೆಲವೊಂದು ಚಿತ್ರಗಳನ್ನ ನಾವು ಪಟ್ಟಿ ಮಾಡಿದ್ದೇವೆ. ಈ ಚಿತ್ರಗಳು ಮಾಸ್ ಪ್ರೇಕ್ಷಕರನ್ನ ಹೊರತು ಪಡಿಸಿದ ಚಿತ್ರಗಳು. ಕಥೆ-ಚಿತ್ರಕಥೆ-ಅಭಿನಯದ ಮೂಲಕ ಗಮನ ಸೆಳೆದಿರುವ ವಿಭಿನ್ನ ಸಿನಿಮಾಗಳು. ಈ ಚಿತ್ರಗಳಿಗೆ ಸ್ಟಾರ್ ನಿರ್ದೇಶಕ, ಸ್ಟಾರ್ ನಟ, ಸ್ಟಾರ್ ನಟಿ ಎಂಬ ಟ್ಯಾಗ್ ಇಲ್ಲ. ಆದ್ರೆ, ಬಿಡುಗಡೆಯಾದ ನಂತರ 'ಸ್ಟಾರ್' ಪಟ್ಟ ಹುಡುಕಿಕೊಂಡು ಬಂದಿವೆ. ಈ ಚಿತ್ರಗಳಲ್ಲಿ ನಿಮಗೆ ಹೆಚ್ಚು ಇಷ್ಟವಾದ ಚಿತ್ರ ಯಾವುದು ಎಂದು ಕಾಮೆಂಟ್ ಮಾಡಿ ತಿಳಿಸಿ. <br /> <br /> <br />Kannada Movies 2017 yearly report includes Box Office Success and popularity meter rate. Here is the Top best movies of 2017.without star actors this movies has been a hit